Friday, September 5, 2008

Duniya



ಸ೦ಗೀತ: ವಿ. ಮನೋಹರ್


ಗಾಯನ : ರಾಜೇಶ್ ಕೃಷ್ಣನ್, ನ೦ದಿತ

ಕರಿಯ ಐ ಲವ್ ಯು ಕರುನಾಡ ಮೇಲಾಣೆ
ಬೆಳ್ಳಿ ಐ ಲವ್ ಯು ಬಿಳಿ ಮೋಡದಾ ಆಣೆ
ನಿನಗೊ೦ದು ಪ್ರೇಮದ ಪತ್ರ ಬರೆಯೋದು ನನಗಾಸೆ
ನಾನೆ ಇರುವೆ ಹತ್ತ್ರ ಬಿಡು ಆಸೆ ಓ ಕೂಸೆ ||೨||

ಓದು ಬರಹ ಬರದು ಬರಿ ಆಡು ಭಾಷೆ ನ೦ದು
ತಬ್ಬಲಿ ನಾನು ತಾಯಿ ನೀನು ಏಳು ಜನ್ಮದ ಬ೦ಧು
ನಿನ್ನ ಪ್ರೀತಿ ಎದುರು ನಾನಿನ್ನು ಕೊನೆಯ ಉಗುರು
ಸಾರ್ಥಕವಾಯ್ತು ನನ್ನ ಬಾಳು ನಾವು ಒ೦ದೆ ಉಸಿರು

ಕರಿಯ ಐ ಲವ್ ಯು ಕರುನಾಡ ಮೇಲಾಣೆ
ಬೆಳ್ಳಿ ಐ ಲವ್ ಯು ಬಿಳಿ ಮೋಡದಾ ಆಣೆ
ನಿನಗೊ೦ದು ಪ್ರೇಮದ ಪತ್ರ ಬರೆಯೋದು ನನಗಾಸೆ
ನಾನೆ ಇರುವೆ ಹತ್ತ್ರ ಬಿಡು ಆಸೆ ಓ ಕೂಸೆ

ಯಾರು ಏನೆ ಅನಲಿ ಇಡಿ ಊರಿಗೂರೇ ಬರಲಿ
ಜೀವವು ನಿನದೆ ಜೀವನ ನಿನದೆ ನಿನ್ನ ಪ್ರೀತಿ ಸಿಗಲಿ
ಬಾರೆ ಬಾರೆ ಜಮುನ ಊರ್ ಮ್ಯಾಲೆ ಯಾಕೆ ಗಮನ
ಒಲವೆ ಜೀವನ ಸಾಕ್ಷಾತ್ಕಾರ ಜೀವ ಕೊಡ್ತೀನ್ ಚಿನ್ನ

ಕರಿಯ ಐ ಲವ್ ಯು ಕರುನಾಡ ಮೇಲಾಣೆ
ಬೆಳ್ಳಿ ಐ ಲವ್ ಯು ಬಿಳಿ ಮೋಡದಾ ಆಣೆ
ನಿನಗೊ೦ದು ಪ್ರೇಮದ ಪತ್ರ ಬರೆಯೋದು ನನಗಾಸೆ
ನಾನೆ ಇರುವೆ ಹತ್ತ್ರ ಬಿಡು ಆಸೆ ಓ ಕೂಸೆ||೨||

Arasu


ಸಂಗೀತ : ಜೋಶ್ವ ಶ್ರೀಧರ್
ಸಾಹಿತ್ಯ : ರಾಮ್ ನಾರಾಯಣ್
ಗಾಯನ : ಮಹಾಲಕ್ಷ್ಮಿ ಐಯ್ಯರ್

ಹೆಣ್ಣು : ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
ನಿನ್ನ ನೋಟ ನಿನ್ನ ಆಟ ಏನೋ ಸಂತೋಷ
ನಿನ್ನ ಮಾತು ನಿನ್ನ ಪ್ರೀತಿ ಏನೋ ಉಲ್ಲಾಸ
ಏನೋ ದಾಹ ಏನೋ ಮೋಹ
ಏನೀ ಹೊಸಲೋಕ

ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ

ಹಾ..ಅ.ಅ..ಆ.ಅ.ಅ.
ಈ ಬಾಳಲಿ ಹೊಂಬೆಳಕಿನ ಹೊಸ ಭಾವನೆ ತಂದೆ
ನನ ಈ ಬದುಕಲಿ ಹೊಸ ಪ್ರೀತಿಯ ಕಂಡೆ ಕಂಡೆ
ಈ ಜೀವವ ಸಂತೈಸಲು ಉಸಿರಾಗಿ ನೀ ಬಂದಾಗ
ನನ ಈ ಜೀವನ ಹಸಿರಾಯಿತು ಇಂದೆ ಇಂದೆ
ಕಣ್ಣೋಟ ಬೆರೆತಾಗ ನೀನಿಂತೆ ಮನದಲ್ಲಿ
ತುಟಿಯಲ್ಲಿ ನಗೆಯೊಂದ ಚೆಲ್ಲಿ ಚೆಲ್ಲಿ
ಈ ಮೌನ ಮಾತಾಗಿದೆ ಮಾತೆಲ್ಲಾ ಹಾಡಾಗಿದೆ
ಇಂಪಾದ ಹಾಡಲ್ಲಿ ನಾ ತೇಲಿ ಹೋದೆ

ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ

ಹಾ..ಅ.ಅ..ಆ.ಅ.ಅ.
ಈ ಚಂದ್ರನು ಬಾನಿಂದಲಿ ನನಗಾಗಿಯೇ ಬಂದ
ಮನ ತಂಪಾಗಲು ತಂಗಾಳಿಯ ತಂದ ತಂದ
ಅಪರೂಪದ ಅನುರಾಗದ ಆನಂದವು ನೀನಾದೆ
ನನ ಜೊತೆಯಾಗಲು ಮಿಂಚಂತೆ ನೀ ಬಂದೆ ಬಂದೆ
ನಲಿದಾಡಿತು ಈ ಮನಸು ಹೊಸಲೋಕ ಕಂಡಂತೆ
ನಿನಗಿಂದು ನಾ ಸೋತು ಹೋದೆ
ಈ ಸ್ನೇಹ ಎಲ್ಲಾಯ್ತೊ ಈ ಪ್ರೀತಿ ಹೇಗಾಯ್ತೊ
ನಿನ್ನಲ್ಲಿ ನನ್ನನ್ನು ನಾ ಮರೆತು ಹೋದೆ

ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
ನಿನ್ನ ನೋಟ ನಿನ್ನ ಆಟ ಏನೋ ಸಂತೋಷ
ನಿನ್ನ ಮಾತು ನಿನ್ನ ಪ್ರೀತಿ ಏನೋ ಉಲ್ಲಾಸ
ಏನೋ ದಾಹ ಏನೋ ಮೋಹ
ಏನೀ ಹೊಸಲೋಕ

ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
ಹಾ..ಹಾ.ಅ.ಅ.ಆ.ಅ.ಅ
ಹಾ..ಹಾ.ಅ.ಅ.ಆ.ಅ.ಅ
ಹಾ..ಹಾ.ಅ.ಅ.ಆ.ಅ.ಅ

"CHANDA"

savi savi nenapu


ಸವಿಯೋ ಸವಿಯು ಒಲವಾ ನೆನಪು
ಎದೆಯಾ ನಿಧಿಯೇ ಅನುರಾಗ
ಸವಿಯೋ ಸವಿಯು ಒಲವಾ ನೆನಪು
ಎದೆಯಾ ನಿಧಿಯೇ ಅನುರಾಗ
ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ
ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ
ಸೂರ್ಯನಂತೆ ನಾ ಹೊಳೆವಾಗಾ
ಭೂಮಿಯಂತೆ ನೀ ಬಾ
ಭೂಮಿಯಂತೆ ನಾ ಕರೆವಾಗಾ
ಮಳೆಬಿಲ್ಲಂತೆ ನೀ ಬಾ

!! ಸವಿಯೋ ಸವಿಯು ಒಲವಾ ನೆನಪು !!

ನೀ ಬರುವ ದಾರಿಯಲ್ಲಿ
ಒಲವೆಂಬ ರಂಗವಲ್ಲಿ
ನಿನಗಾಗಿ ಮೂಡಿದೆ ನೋಡುಬಾ
ಒಡಲಾಳ ತಂತು ಸ್ನೇಹ
ಒಡಮೂಡಿ ಬಂತು ಮೊಹ
ಕಥೆಯಾಗಿ ಕಾಡಿತು ಮೂಡಿತು
ಆ ಗದ್ಯದೊಳದ್ದಿದ ಪದ್ಯದಮಧ್ಯದಅದ್ಭುತಭಾವಾರ್ಥವೇ
ನೀ ಗದ್ಯದೊಳದ್ದಿದ ಪದ್ಯದಮಧ್ಯದಅದ್ಭುತಭಾವಾರ್ಥವೇ

!! ಸವಿಯೋ ಸವಿಯು ಒಲವಾ ನೆನಪು !!

ಮರುಭೂಮಿ ಯಾನದಲ್ಲಿ
ಅಮೃತದ ಧಾರೆ ಚೆಲ್ಲಿ
ತಂಪಾಯ್ತು ಜೀವಕೆ ಭಾವಕೇ
ಮುಂಜಾನೆ ಮಂಜಿನಲ್ಲು
ಚುಮುಗುಡುವ ಬೆಳಗಿನಲ್ಲು
ಬಿಸಿಯಾಯ್ತು ಮೈಯ್ಯಿಗು ಮನಸಿಗು
ನೀ ಬೆಚ್ಚನೆಪ್ರೀತಿಯಹುಚ್ಚಿನಮೆಚ್ಚಿನಇಚ್ಛೆಯಹೆಣ್ಣಲ್ಲವೇ
ನೀ ಬೆಚ್ಚನೆಪ್ರೀತಿಯಹುಚ್ಚಿನಮೆಚ್ಚಿನಇಚ್ಛೆಯಗಂಡಲವೇ

!! ಸವಿಯೋ ಸವಿಯು ಒಲವಾ ನೆನಪು !!

Krishna

Gollara golla ivnu gopilola murari

Krishna

Neenu banda mele taane ishtu chanda

krishna


ಗುರುಕಿರಣ್: ರಾಕ್ ಯುರ್ ಬಾಡಿ ಬಾಬಾರಾಕ್ ಯುರ್ ಬಾಡಿ
ಬಾಬಾತೈಯ್ಯಾ ತೈಯ್ಯಾಮೂವ್ ಯುರ್ ಬಾಡಿ ಬಾಬಾಮೂವ್
ಯುರ್ ಬಾಡಿ ಬಾಬಾಸೈಯ್ಯಾ ಸೈಯ್ಯಾ
ನೋಟದಾಗೆ
ಗಾಯಕಿ: ತೈಯ್ಯಾ ತೈಯ್ಯಾ
ಗುರುಕಿರಣ್: ಮಾತಿನಾಗೆ
ಗಾಯಕಿ: ಸೈಯ್ಯಾ ಸೈಯ್ಯಾ
ಗುರುಕಿರಣ್: ಸೋಕಿದಾಗ
ಮೈಗೆ ಮೈಯ್ಯಾ


ಗುರುಕಿರಣ್: ಸತ್ಯಭಾಮ ಬಾರಮ್ಮನೀಡು ಒಂದು ಉಮ್ಮಾ
ಗಾಯಕಿ: ಹೋಗೊ ಹೋಗೊ ಗೋಪಾಲ ನಾನು ಬರಲ್ಲಾ


ಗುರುಕಿರಣ್: ಕೋಪ ಬೇಡಾ ಬಾಮಾ ನೀನು ನನ್ನ ಭಾಮಾ
ಗಾಯಕಿ: ಹೋಗೊ ಹೋಗೊ ಗೋಪಾಲ ಪ್ರಾಣ ತಿಂತೀಯಾ


ಗುರುಕಿರಣ್: ಏಯ್ ಸ್ಟೈಲ್ ಅಂದರೆ ನಾನೇನೆ
ಗಾಯಕಿ: ಅದಕೆ ಬಂದೆ ಹಿಂದೆ


ಗುರುಕಿರಣ್: ಏಯ್ ಸ್ಮೈಲ್ ಅಂದರೆ ನಂದೇನೆ
ಗಾಯಕಿ: ಅದಕೆ ಸೋತು ಹೋದೆ
ಲವ್ ಅಂದರೆ ಹೀಗೇನೆ


'ಗುರುಕಿರಣ್: ಅದಕೆ ಜಾರಿ ಬಿದ್ದೆ
ಗಾಯಕಿ: ಹೇ ಬಿದ್ದೆ ಅಂದರೆ ತೊಂದ್ರೆನೇ


ಗುರುಕಿರಣ್: ಗೊತ್ತು ಆದ್ರು ಬಿದ್ದೆ
ಬಾರಿ ನಿ ಸಾ ಸ ಸಾ ನಾ
ಗಾಯಕಿ: ನನ್ನ ಜಿಂದಗಿ ನೀನೆನೆ


ಗುರುಕಿರಣ್: ಬಾರಿ ನಿ ಸಾ ಸ ಸಾ ನಾ
ಗಾಯಕಿ: ನನ್ನ ಹುಡುಗ ನೀನೆನೆ


ಗುರುಕಿರಣ್: ಸತ್ಯಭಾಮ ಬಾರಮ್ಮಾನೀಡು ಒಂದು ಉಮ್ಮಾಕೋಪ ಬೇಡ ಬಾಮಾನೀನು ನನ್ನ ಪ್ರಾಣಾ
ಗಾಯಕಿ: ರಾಕ್ ಯುರ್ ಬಾಡಿ ಬಾಬಾರಾಕ್ ಯುರ್ ಬಾಡಿ ಬಾಬಾತೈಯ್ಯಾ ತೈಯ್ಯಾ
ಮೂವ್ ಯುರ್ ಬಾಡಿ ಬಾಬಾಮೂವ್ ಯುರ್ ಬಾಡಿ ಬಾಬಾಸೈಯ್ಯಾ ಸೈಯ್ಯಾ
ಗುರುಕಿರಣ್: ಟಿವಿ ಯಲ್ಲಿ ನಾ ಬರ್ತೀನಿ
ಗಾಯಕಿ: ಟಿವಿ ನೋಡೊದಿಲ್ಲ


ಗುರುಕಿರಣ್: ರಾತ್ರಿ ಮನೆಗೆ ನಾ ಬರ್ತೀನಿ
ಗಾಯಕಿ: ಡ್ಯಾಡಿ ಬಿಡೊದಿಲ್ಲಾ
ತಾಳಿ ಯಾವಾಗ ಕಟ್ತೀಯ


ಗುರುಕಿರಣ್: ಹನಿಮೂನ್ ಆದ ಮೇಲೆ
ಗಾಯಕಿ: ಆಮೇಲ್ ಕೈಯಲ್ಲಿ ಕೊಡ್ತೀಯಾ


ಗುರುಕಿರಣ್: ಎಲ್ಲ ಕೃಷ್ಣ ಲೀಲೆ
ಗಾಯಕಿ: ಬಾರಿ ನಿ ಸಾ ಸ ಸಾ ನಾ


ಗುರುಕಿರಣ್: ನನ್ನ ಕಂಬಳಿ ನೀನೇನೆ
ಗಾಯಕಿ: ಬಾರಿ ನಿ ಸಾ ಸ ಸಾ ನಾ


ಗುರುಕಿರಣ್: ನನ್ನ ಅಂಬಲಿ ನೀನೇನೆ
ಗಾಯಕಿ: ಬಾರೊ ಬಾರೊ ಗೋಪಾಲ ತಗೊ ಬಿಸಿ ಉಮ್ಮಾ


ಗುರುಕಿರಣ್: ಬ್ಯಾಡ ಹೋಗೆ ಭಾಮೆ ರಾಧೆ ಕೊಡ್ತಾಳೆ
ಗಾಯಕಿ: ಹೇ ರಾಧೆ ಗೀಧೆ ಯಾಕೆನಾನೆ ಎಲ್ಲ ನಿಂಗೆ

geleya 2007

ee sanje yaakagidhe

ಆ ಆ ಆ...ಆ ಆ ಆ...
ಈ ಸಂಜೆ ಯಾಕಾಗಿದೆ ನೀನಿಲ್ಲದೆಈ ಸಂಜೆ ಯಾಕಾಗಿದೆ..
ಈ ಸಂಜೆ ಯಾಕಾಗಿದೆ ನೀನಿಲ್ಲದೆಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೆಈ ಸಂತೆ ಸಾಕಾಗಿದೆ..
ಏಕಾಂತವೇ ಆಲಾಪವೂ ಏಕಾಂಗಿಯಾ ಸಲ್ಲಾಪವೂಈ ಮೌನ ಬಿಸಿಯಾಗಿದೆ ಓ...
ಈ ಮೌನ ಬಿಸಿಯಾಗಿದೆ
!! ಈ ಸಂಜೆ ಯಾಕಾಗಿದೆ ನೀನಿಲ್ಲದೆಈ ಸಂಜೆ ಯಾಕಾಗಿದೆ !!
ಲಾ ಲಾ ಲ ಲ ಲಾ ಲ ಲಾ ಲಾ....
ಈ ನೋವಿಗೆ ಕಿಡೀ ಸೋಕಿಸಿ ಮಜ ನೋಡಿವೇ ತಾರಾಗಣತಂಗಾಳಿಯ
ಪಿಸುಮಾತಿಗೆ ಯುಗವಾಗಿದೇ ನನ್ನಾ ಕ್ಷಣಾನೆನಪೆಲ್ಲವೂ ಹೂವಾಗಿದೆ ಮೈ
ಎಲ್ಲವೂ ಮುಳ್ಳಾಗಿದೆಈ ಜೀವ ಕಸಿಯಾಗಿದೇ..ಈ ಜೀವ ಕಸಿಯಾಗಿದೇ ..

!! ಈ ಸಂಜೆ ಯಾಕಾಗಿದೆ ನೀನಿಲ್ಲದೆಈ ಸಂಜೆ ಯಾಕಾಗಿದೆ !!
ಆ ಆ ಆ...ಆ ಆ ಆ..
ನೀನಿಲ್ಲದೇ ಆ ಚಂದಿರಾ ಈ ಕಣ್ಣಲೀ ಕಸವಾಗಿದೇಅದನೂದುವಾ
ಉಸಿರಿಲ್ಲದೇ ಬೆಳದಿಂಗಳು ಅಸುನೀಗಿದೇಆಕಾಶದೀ ಕಲೆಯಾಗಿದೇ
ಈ ಸಂಜೆಯಾ ಕೊಲೆಯಾಗಿದೇಈ ಗಾಯ ಹಸಿಯಾಗಿದೇ...
ಈ ಗಾಯ ಹಸಿಯಾಗಿದೇ ..

!! ಈ ಸಂಜೆ ಯಾಕಾಗಿದೆ ನೀನಿಲ್ಲದೆಈ ಸಂಜೆ ಯಾಕಾಗಿದೆ !!
film!! geleya !!2007
Actors::Kirat Bhattal, Prajwal, Tarun
Director::Harsha
Music Director::Mano Murthy
Producer::Basavaraju,Gangadhar,Umesh
Lyrics::Jayanth Kaikani
Singer::Shreya Ghoshal,Sonu Nigam


Ee sanje yaakagide neenillade
Ee sante saakagide neenillade


ekaantave aalaapaavu
ekaangiya sallaapavu
Ee mouna bisi yaagide

ee novige kiDi sokisi
maja noDive taraagana
tangaaLiya kusu maathige
yuga vaagide nanna kshaNa

nenapellavu hoovagide
mayyiellavu muLLaagide
ee jeeva kasi yaagide

neenillade aa chandira
ee kaNNali kasa vaagide
adanoDuva usirillade
beLadingaLu asuneegide

aakashadi kaleyaagide
ee sanjeya koleyaagide
ee gaaya hasi yaagide
ee gaaya hasi yaagide
Ee sanje yaakagide neenillade